Wednesday, August 18, 2010
Nan modalne Chapati
1ಮೊನ್ನೆ ನಾನು ಮೊದಲನೇ ಸತಿ ಚಪಾತಿ ಲಡಿಸೋದನ್ನ ಕಲಿತೆ. ಅದರ ಚಿತ್ರ ಇಲ್ಲಿ ಇದೆ.
Sunday, August 8, 2010
Japan Nalli Besige Raja
Fun, Vacation 0ಜಪಾನ್ ದೇಶದಲ್ಲಿ ಈಗ ಬೇಸಿಗೆ ರಜ. ನಾನು ಅಪ್ಪ ಅಮ್ಮ ಎಲ್ಲ ಹೊರಗೆ ಹೋಗ್ತಾ ಇದಿವಿ. ಬಂದ ಮೇಲೆ ಫೋಟೋ ಹಾಕ್ತೀನಿ
Friday, January 22, 2010
varusha kaleda mele
Birthday 0ಆಮೇಲೆ ಉಡುಗೊರೆನು ಕೊಟ್ರು.
ಆದ್ರೆ ನನ್ ಅಪ್ಪ ಅಮ್ಮ ಬರೋ ಭಾನುವಾರ ಪಾರ್ಟಿ ಇಟ್ಟು ಕೊಂಡಿದ್ದಾರೆ. ಎಲ್ರಿಗೂ ಅನುಕೂಲ ಆಗ್ಲಿ ಅಂತ.... .ನಾನು ಒಂದು ವರ್ಷದಲ್ಲಿ ಎಷ್ಟು ದೊಡ್ಡವಳಾಗಿ ಬಿಟ್ಟಿದ್ದೀನಿ ಅಂತ ನೋಡಿ ಇಲ್ಲಿ......
Sunday, December 20, 2009
venus fort and tokyo midtown
Fun, travel 0ನೆನ್ನೆ ನಾವು ಎಲ್ಲಿ ಹೋಗ್ಗಿದ್ದು ಗೊತ್ತಾ ........ ಟೋಕ್ಯೋನಲ್ಲಿ ವಿನಸ್ ಫೊರ್ಟ್ ಅನ್ನೋ ಜಾಗ ಇದೆ .....ಅಲ್ಲಿಗೆ ಹೋಗಿದ್ದು...... ಮತ್ತೆ ಅಲ್ಲಿಂದ ಟೋಕ್ಯೋ ಮಿಡ್ ಟೌನ್ ಅನ್ನೋ ಜಾಗಕ್ಕೆ ಹೋಗಿದ್ವಿ ......... ವಿನಸ್ ಫೊರ್ಟ್ ಅನ್ನೋದು ಒಂದು ದೊಡ್ಡ ಬಿಲ್ಡಿಂಗ್ ........ಆದ್ರೆ ಅದರ ಒಳಗಡೆನು ಇನ್ನೊಂದು ಆಕಾಶ ಇದೆ ಗೊತ್ತಾ ........ಅಲ್ಲೆಲ್ಲ ಎಸ್ಟೊಂದು ಥರ ಥರದ ದೀಪ ಹಾಕಿದ್ರು ........ಅಬ್ಬ !!! ಎಷ್ಟು ಚೆನ್ನಾಗಿತ್ತು ಅಂತಿರಾ .......
ಅಲ್ಲಿಂದ ನಾವು ಟೋಕ್ಯೋ ಮಿಡ್ ಟೌನ್ ಗೆ ಹೋದ್ವಿ ......ಚಳಿ ಇನ್ನು ಜಾಸ್ತಿ ಆಗಿತ್ತು .....ಆದ್ರೆ ಅಮ್ಮ ಅಸ್ತ್ರಲ್ಲಿಯೇ ನಂಗೆ ಸ್ವೆಟರ್ ಜೊತೆ ಟೊಪ್ಪಿನು ಹಾಕಿ ಚೆನ್ನಾಗಿ ಹೊದ್ದಿಸಿ ಬಿಟ್ಟಿದ್ರು ......ನೋಡಿ ಬರಿ ನನ್ ಮುಖ ಮಾತ್ರ ಕಾಣಿಸ್ತಾ ಇದೆ .......ಇಲ್ಲೂ ಕೂಡ ಎಂತೆಂತ ದೀಪಗಳು ಅಂತಿರಾ ...... ನಂಗಂತೂ ಹೇಳೋಕೆ ಬರ್ತಾ ಇಲ್ಲ .......ನೀವೇ ನೋಡಿ........



