Wednesday, August 18, 2010

Nan modalne Chapati

1

ಮೊನ್ನೆ ನಾನು ಮೊದಲನೇ ಸತಿ ಚಪಾತಿ ಲಡಿಸೋದನ್ನ ಕಲಿತೆ.  ಅದರ ಚಿತ್ರ ಇಲ್ಲಿ ಇದೆ.

Sunday, August 8, 2010

Japan Nalli Besige Raja

0

ಜಪಾನ್ ದೇಶದಲ್ಲಿ ಈಗ ಬೇಸಿಗೆ ರಜ. ನಾನು ಅಪ್ಪ ಅಮ್ಮ ಎಲ್ಲ ಹೊರಗೆ ಹೋಗ್ತಾ ಇದಿವಿ. ಬಂದ ಮೇಲೆ ಫೋಟೋ  ಹಾಕ್ತೀನಿ 

Saturday, August 7, 2010

Nanu Kimono dalli

2