ಆದ್ರೆ ನಾನಂತೂ ಪಟಾಕಿ ಹೊಡೆಯೋದಕ್ಕೆ ಕಾಯುತಾ ಇದ್ದೆ .....ಇಲ್ಲಿ ಈ ಟೈಮ್ ಅಲ್ಲಿ ಪಟಾಕಿ ಸಿಗೊಲ್ವಂತೆ .....ಅದಕ್ಕೆ ಅಪ್ಪ ಅವತ್ತೇ ಪಟಾಕಿ ತಂದು ಇಟ್ಟಿದ್ರು .... ಅಮ್ಮ ರೇಷ್ಮೆ ಲಂಗ ಹಾಕಿ ನನ್ನ ರೆಡಿ ಮಾಡಿದ್ರು ...ಅಪ್ಪನ ಫ್ರೆಂಡ್ಸ್ ಎಲ್ಲ ಬಂದಿದ್ರು ....ಅವರೆಲ್ಲರ ಜೊತೆ ಆಟ ಆಡಿ ,ಅಮ್ಮ ಮಾಡಿದ್ದ ಸಿಹಿ ತಿಂದು ಗ್ರೌಂಡ್ ಗೆ ಹೋಗಿ ಎಲ್ಲಾ ಪಟಾಕಿನು ಹೊಡೆದು ಬಿಟ್ವಿ .......ಎಷ್ಟು ಮಜಾ ಇತ್ತು ಗೊತ್ತಾ .......
ಇವತ್ತು ಕೂಡ ದೀಪಾವಳಿ ಹಬ್ಬ.......ಅಮ್ಮ ಹೊಸ ಬಟ್ಟೆ ಹಾಕಿದ್ದ್ದಾರೆ ......
ಆದ್ರೆ ಪಟಾಕಿನೆ ಇಲ್ಲ .....ಎಲ್ಲ ನೆನ್ನೆನೇ ಕಾಲಿ..........ಅದಕ್ಕೆ ಬರಿ ಬೇಜಾರು ......

ಆದ್ರೆ ಅಮ್ಮ ಇವತ್ತು ಕೂಡ ಸಿಹಿ ಮಾಡ್ತಾ ಇದ್ದಾರೆ .................ಯುಮ್ಮಿ.

ಇನ್ನು ಜಾಸ್ತಿ ಫೋಟೋ ಗೆ ಇಲ್ಲಿ ಕ್ಲಿಕ್ ಮಾಡಿ


