ನೋಡಿ ಎಷ್ಟು ಬೇಗ ಒಂದು ವರ್ಷ ಆಗೋಯಿತು !!!!. ಇವತ್ತು ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ನನ್ನ ದೊಡ್ಡ ಅತ್ತೆ ಕೊಡಿಸಿದ್ದ ಹೊಸ ಬಟ್ಟೆ ಹಾಕೊಂಡು ದೇವಸ್ತಾನಕ್ಕೆ ಹೋಗಿ ಪೂಜೆ ಮಾಡ್ಸ್ಕೊಂದು ಬಂದ್ವಿ. ನನ್ ದೊಡ್ಡಮ್ಮ ನನ್ನ ದೇವ್ರು ಮುಂದೆ ಕುಳಿಸಿ ಆರತಿ ಮಾಡಿದ್ರು...
ಆಮೇಲೆ ಉಡುಗೊರೆನು ಕೊಟ್ರು.
ಆದ್ರೆ ನನ್ ಅಪ್ಪ ಅಮ್ಮ ಬರೋ ಭಾನುವಾರ ಪಾರ್ಟಿ ಇಟ್ಟು ಕೊಂಡಿದ್ದಾರೆ. ಎಲ್ರಿಗೂ ಅನುಕೂಲ ಆಗ್ಲಿ ಅಂತ.... .ನಾನು ಒಂದು ವರ್ಷದಲ್ಲಿ ಎಷ್ಟು ದೊಡ್ಡವಳಾಗಿ ಬಿಟ್ಟಿದ್ದೀನಿ ಅಂತ ನೋಡಿ ಇಲ್ಲಿ......
0 comments:
Post a Comment