ಇವತ್ತು ನಾನು ಹುಟ್ಟಿ ೧೧ ದಿನ ಆಯಿತು! ಅಪ್ಪ ನೆನ್ನೆನೆ ಜಪಾನ್ಗೆ ಹೋದರು....... ಅವರು ಅಲ್ಲೇ ಅಲ್ವ ಕೆಲಸ ಮಾಡೋದು. ನನ್ ಸೋದರ ಮಾವ ಇವತ್ತು ಹೊಸ ಕಿವಿ ಓಲೆ ಕೊಡಿಸಿದರು! ಅದನ್ನ ಹಾಕೋ ಬೇಕಾದರೆ ತುಂಬಾನೇ ನೋವು ಆಯಿತು .ಬೇಕಾದರೆ ನೀವೇ ನೋಡಿ ನಾನು ಹೇಗೆ ಅಳುತ ಇದೀನಿ ಅಂತ.
ಸಂಜೆ ನನ್ನ ನೋಡೋಕೆ ತುಂಬಾ ಜನ ಬಂದಿದ್ರು.ಅವರೆಲ್ಲ ಸೇರಿ ನನ್ನನು ತೊಟ್ಟಿಲುಗೆ ಹಾಕಿದರು.ಹೇಗಿದೆ ನನ್ ತೊಟ್ಟಿಲು ? ಚೆನ್ನಾಗಿದೆ ಅಲ್ವ .......ನಂಗು ತುಂಬಾ ಇಷ್ಟ ಆಯಿತು .
Sunday, February 1, 2009
hosa tottilu
ceremony
Subscribe to:
Post Comments (Atom)

0 comments:
Post a Comment