ಇವತ್ತು ನನ್ ಮುತ್ತಜ್ಜಿನ ನೋಡೋಕೆ ಹೋಗಿದ್ದೆ. ನಂಗೆ ಒಟ್ಟು ಮೂರೂ ಜನ ಮುತ್ತಜ್ಜಿಯರು ಇದ್ದರಂತೆ!!!
ಅವರೆಲ್ಲರಲ್ಲೂ ಇವರಿಗೆ ತುಂಬಾ ವರ್ಷ ಆಗಿದೆಯಂತೆ!! ಇವರು ನನ್ನ ಬಡಾಕೆರೆ ದೊಡ್ಡಮ್ಮನ ಅಮ್ಮ ಅಂತೆ... .ನನ್ನನು ಸೇರಿದರೆ ಇವರಿಗೆ ನಾಲ್ಕು ತಲೆಮಾರಂತೆ . ಅದಕ್ಕೆ ನಾನು, ಅಮ್ಮ,ದೊಡ್ಡಮ್ಮ ,ಅಜ್ಜಿ ಎಲ್ಲರೂ ಒಟ್ಟಿಗೆ ಫೋಟೋ ತೆಗೆಸಿಕೊಂಡವಿ.............ಹೇಗಿದೆ??
ನನ್ ಇನ್ನೊಬ್ಬರು ಮುತ್ತಜ್ಜಿ......ಅಂದ್ರೆ ನನ್ ಬಡಾಕೆರೆ ಅಜ್ಜನ ಅಮ್ಮ......
ಅವರು ನನ್ನ ಅಜ್ಜನ ಮನೆಯೇಲ್ಲೇ ಇರೋದು. ಅವರು ಯಾವಾಗಲು ನನ್ನ ತೊಟ್ಟಿಲ್ಲನ್ನು ತೂಗಿ ಹಾಡ್ ಹೇಳಿ ಮಲಗಿಸೋರು. ನಾನು ಅವರ
ಜೋತೆನು ಫೋಟೋ ತೆಗೆಸಿಕೊಂಡೆ ....ನೋಡಿ
ನನ್ ಇನ್ನೊಬ್ಬರು ಮುತ್ತಜ್ಜಿ ಊರಲ್ಲಿ ಇರೋದಂತೆ ................ ಅಂದ್ರೆ ನನ್ ಮತ್ತಿಕೆರೆ ದೊಡ್ಡಮ್ಮನ ಅಮ್ಮ. ........ಅವರಿಗೆ ತುಂಬಾ ಕೆಲಸ ಅಂತೆ, ಅವರಿಗೆ ಅಲ್ಲಿ ತೋಟ, ಗೆದ್ದೇ ಎಲ್ಲ ಇದೆ ಅಂತೆ ....ಆದರು ಅವರು ನನ್ನ
ನೋಡೋಕೆ ಬ್ಯಾಂಗಲೋರ್ಗೆ ಬಂದಿದ್ರು ಅವರ ಜೊತೆ ತೆಗೆಸಿಕೊಂಡಿರುವ ಫೋಟೋ ಆಮೇಲೆ ಹಾಕ್ತೀನಿ ಆಯ್ತಾ

0 comments:
Post a Comment