ಅಮ್ಮ ಹೇಳ್ತಾ ಇದ್ರೂ ಇವತ್ಹ್ಗ್ದೆ ನಂಗೆ ೫ ತಿಂಗಳು ತುಮ್ಬ್ತಂತೆ. ಅದಕ್ಕೆ ಇವತ್ತಿಂದ ಮಣ್ಣಿ ತಿನ್ನಿಸ್ತಾರಂತೆ ....... ಅದ್ರಲ್ಲಿ ರಾಗಿ , ಗೋದಿ , ಇನ್ನು ಏನೇನೋ ಇದ್ಯಂತೆ.. ಅದನ್ನ ತಿಂದ್ರೆ ನಂಗೆ ತುಂಬಾ ಶಕ್ತಿ ಬಂದು ಬೇಗ್ ದೊಡ್ದವಳಾಗ್ ಬಿಡ್ತ್ಹಿನಂತೆ .........
ಊಊಊಊ ................. ತುಂಬಾ ಚೆನ್ನಾಗಿದೆ
Subscribe to:
Post Comments (Atom)

0 comments:
Post a Comment