ಇವತ್ತು ಅಜ್ಜನ ಮನೆಗೆ ಬಂದಿದ್ದೆ .......ನನ್ ಮಾವ ನಂಗೆ ಅಂತ ಆಟ ಸಾಮಾನು ತಂದಿದ್ರು ........ದೊಡ್ಡಮ್ಮ ನಂಗೆ ಅಂತ ಹೊಸ ಬಟ್ಟೆಗಳನ್ನು ತಂದಿದ್ರು ........ಸರಿ ಇನ್ನೇನು ಹೊಸ ಹೊಸ ಬಟ್ಟೆ ಹಾಕೊಂಡು ಹೊಸ ಆಟಸಾಮಾನು ಜೊತೆ ಪೋಸ್ ಕೊಟ್ಟಿದ್ದೆ ಕೊಟ್ಟಿದ್ದು .. ಅಮ್ಮ ಫೋಟೋ ತೆಗೆದ್ದಿದೆ ತೆಗೆದ್ದಿದ್ದು... ಆಮೇಲೆ ಅಮ್ಮನ ಜೊತೆ ಪೋಸ್ ಕೊಡ್ದೊಸ್ತ್ರಲ್ಲಿ ನನಗೆ ಸುಸ್ತ್ ಆಗಿ ನಿದ್ದೆ ಬರೋಕೆ ಶುರು ಆಗಿದೆ ನೋಡಿ
Sunday, June 21, 2009
photo session
Dress, Funಇವತ್ತು ಅಜ್ಜನ ಮನೆಗೆ ಬಂದಿದ್ದೆ .......ನನ್ ಮಾವ ನಂಗೆ ಅಂತ ಆಟ ಸಾಮಾನು ತಂದಿದ್ರು ........ದೊಡ್ಡಮ್ಮ ನಂಗೆ ಅಂತ ಹೊಸ ಬಟ್ಟೆಗಳನ್ನು ತಂದಿದ್ರು ........ಸರಿ ಇನ್ನೇನು ಹೊಸ ಹೊಸ ಬಟ್ಟೆ ಹಾಕೊಂಡು ಹೊಸ ಆಟಸಾಮಾನು ಜೊತೆ ಪೋಸ್ ಕೊಟ್ಟಿದ್ದೆ ಕೊಟ್ಟಿದ್ದು .. ಅಮ್ಮ ಫೋಟೋ ತೆಗೆದ್ದಿದೆ ತೆಗೆದ್ದಿದ್ದು... ಆಮೇಲೆ ಅಮ್ಮನ ಜೊತೆ ಪೋಸ್ ಕೊಡ್ದೊಸ್ತ್ರಲ್ಲಿ ನನಗೆ ಸುಸ್ತ್ ಆಗಿ ನಿದ್ದೆ ಬರೋಕೆ ಶುರು ಆಗಿದೆ ನೋಡಿ
Subscribe to:
Post Comments (Atom)

0 comments:
Post a Comment